Home Search Results NGO Success Borewell Recharge Programme- ಎನ್. ಜಿ. ಟ್ರಸ್ಟ್ ವತಿಯಿಂದ ಬೋರ್ ವೆಲ್ ರಿಚಾರ್ಜ್ !
3 years ago
413 Views
Success Borewell Recharge Programme- ಎನ್. ಜಿ. ಟ್ರಸ್ಟ್ ವತಿಯಿಂದ ಬೋರ್ ವೆಲ್ ರಿಚಾರ್ಜ್ !
NGO


ಎನ್. ಜಿ.  ಟ್ರಸ್ಟ್ ಮತ್ತು ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ ನಯನಾಡು ದೇವಾಲಯದ ಆವರಣದಲ್ಲಿ 2 ಕೊಳವೆ ಬಾವಿಗೆ ಮಳೆ ನೀರು ಸಂಗ್ರಹಣೆ ವ್ಯವಸ್ಥೆಯನ್ನು ಉಚಿತವಾಗಿ ಹಾಗೂ ಸಾರ್ವಜನಿಕರಿಗೆ ಮಾಧಾರಿಯನ್ನಾಗಿ ಮಾಡಿಕೊಡಲಗಿದೆ.

ಭಾನುವಾರ 23.06.2019 ರಂದು ಸಮಯ ಬೆಳಿಗ್ಗೆ 11 ಘಂಟೆಗೆ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ. ಬಿಷಪ್ ಪೀಟರ್ ಪೌಲ್ ಸಲ್ದಾನರವರು ಉದ್ಘಾಟಿಸಿದರು. ಚರ್ಚಿನ ಧರ್ಮ ಗುರುಗಳಾದ ಫಾ .ಸಂತೋಷ್ ಮೀನೇಜಸ್, ಉಪಾಧ್ಯಕ್ಷರು, ಕಾರ್ಯದರ್ಶಿ, ಟ್ರಸ್ಟ್ ನ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ನಾಗರಿಕರು ಹಾಜರಿದ್ದರು.

ಅಂತರ್ಜಾಲ ಕುಸಿತದಿಂದಾಗಿ ನೀರಿನ ಕೋರತೆ ಉಂಟಾಗಿದ್ದು ಮಳೆಗಾಲದ ನೀರನ್ನು ಕೊಳವೆ ಬಾವಿಗೆ ಶುದ್ಧೀಕರಿಸಿ ಬಿಡುವ ವ್ಯವಸ್ಥೆ ಇದಾಗಿದ್ದು, ಜನರಿಗೆ ಅರಿವು ಮುಡಿಸುವ ಪ್ರಯತ್ನವನ್ನು ಎನ್. ಜಿ.  ಟ್ರಸ್ಟ್ ವತಿಯಿಂದ ಮಾಡಲಾಗಿದೆ.

948 * * * * * * * * *
Add to favorites
Add to compare
Report abuse
NG, 1st floor, Manar Mansion Building, Hampankatta, Mangalore
Follow our social media
© 2025 NG WORLD. All rights reserved.